Log9 Materials Bangalore | India's First Cell Manufacturing Facility | LTO & LFP Battery Production

2022-04-22 15,724

ಲಾಗ್9 ಮೆಟೀರಿಯಲ್ಸ್ ಕಂಪನಿಯು ಬೆಂಗಳೂರಿನಲ್ಲಿ ಭಾರತದ ಮೊದಲ ಇವಿ ಬ್ಯಾಟರಿ ಸೆಲ್ ಉತ್ಪಾದನಾ ಸೌಲಭ್ಯವನ್ನು ಆರಂಭಿಸಿದ್ದು, ಹೊಸ ಇವಿ ಬ್ಯಾಟರಿ ಸೆಲ್ ಸೌಲಭ್ಯವನ್ನು ಕಂಪನಿ ಎಲ್ಎಫ್‌ಪಿ ಮತ್ತು ಎಲ್‌ಟಿಒ ರಾಸಾಯನಿಕ ಸಂಯೋಜನೆಯೊಂದಿಗೆ ಉತ್ಪಾದನೆಗೊಳಿಸಲಿದೆ. ಹೊಸ ಸೆಲ್ ಉತ್ಪಾದನೆಯನ್ನು ಕಂಪನಿಯು ಸೆಪ್ಟೆಂಬರ್ 2022 ರಿಂದ ಪ್ರಾರಂಭಿಸಲು ನಿರ್ಧರಿಸಿದ್ದು, ಹೊಸ ಸೆಲ್ ಉತ್ಪಾದನೆಗೆ ಇನ್ನಷ್ಟು ತಿಳಿಯಲು ಈ ವೀಡಿಯೊ ವೀಕ್ಷಿಸಿ.